ಎಲ್ಲೆಲ್ಲೂ ಕೇಳುತಿದೆ mobileಗಳ ಆರ್ಭಟ
ಆವರಿಸಿದೆ ಅದರಲ್ಲಿ Whatsapp Facebook ಗಳ ಕೂಗಾಟ
Inland Post Card ಗಳು ಸೇರಿದವು ಮೋಲೆಗುಂಪಲ್ಲಿ
ಪಟ್ಟಂತೆ ಹೊರಟಿದೆ massage ಗಳ ರಾಶಿ whatsapp ನಲ್ಲಿ
ಇಲ್ಲ ಸಮಯ ಸಿಕ್ಕರೆ ಮಾತನಾಡಲು ನಮ್ಮಲ್ಲಿ
ಅಲ್ಲಿಯೂ ರಿಂಗಣಿಸುತ್ತದೆ whatsapp high volume ನಲ್ಲಿ
ಹುಟ್ಟಿದರೂ whatsapp ಸತ್ತರೂ whatsapp
ಮದುವೆ ಮುಂಜಿಯ ಆಮಂತ್ರಣಕ್ಕೆ ಬೇಕೀಗ whatsapp
ಏನೆಂದು ಬಣ್ಣಿಸಲಿ ಸೃಷ್ಟಿಕರ್ತನ ಲೀಲೆ
high tech ಯುಗದಲ್ಲಿ ನಮಗೆಲ್ಲಿದೆ ವೇಳೆ
ಮುಂದೇನು ಬರುವುದೊ ಅರಿಯಲಾರೆ
hats up to whatsapp ಅಷ್ಟೆ ಹೇಳಲಾರೆ
ರಚನೆ: ಶಶಿಕುಮಾರ್ ವಿ. ಕುಲಾಲ್