ಪ್ರೀತಿಯ ನಂದನದ ಹೂವಾಗಿ ಬಾರೆ
ಸಂಗೀತ ಸುಧೆಯಲಿ ಮೀಯೋಣ ಬಾರೆ
ಮೋಹದ ಸಿಂಚನ ಸವಿಯೋಣ ಬಾರೆ
ಸ್ವರ್ಗದ ಲೋಕದ ಅಪ್ಸರೆ ಬಾರೆ
ಹಾಡೋಣ ಪ್ರೇಮರಾಗ ಜೊತೆಯಾಗಿ
ಕನಸಿನ ಸೌಧದಿ ಬೆರೆತ್ಹೋಗಿ
ತುಂಬೋಣ ಬಾಳಿಗೆ ಮಧುವನ್ನು
ಸೇರುವ ಜೇನಿನ ಕಡಲನ್ನು
ಹವಳದ ತುಟಿಯನು ಹೀರುವೆ
ಹೊಳೆಯುವ ಕಣ್ಣನು ಚುಂಬಿಸುವೆ
ಪ್ರಣಯದೌತಣವ ನೀಡು ಬಾರೆ
ರಸಲೋಕ ಸಂಚಾರ ಮಾಡೋಣ ಬಾರೆ
ರಚನೆ: ಶಶಿಕುಮಾರ್ ವಿ. ಕುಲಾಲ್
ಸಂಗೀತ ಸುಧೆಯಲಿ ಮೀಯೋಣ ಬಾರೆ
ಮೋಹದ ಸಿಂಚನ ಸವಿಯೋಣ ಬಾರೆ
ಸ್ವರ್ಗದ ಲೋಕದ ಅಪ್ಸರೆ ಬಾರೆ
ಹಾಡೋಣ ಪ್ರೇಮರಾಗ ಜೊತೆಯಾಗಿ
ಕನಸಿನ ಸೌಧದಿ ಬೆರೆತ್ಹೋಗಿ
ತುಂಬೋಣ ಬಾಳಿಗೆ ಮಧುವನ್ನು
ಸೇರುವ ಜೇನಿನ ಕಡಲನ್ನು
ಹವಳದ ತುಟಿಯನು ಹೀರುವೆ
ಹೊಳೆಯುವ ಕಣ್ಣನು ಚುಂಬಿಸುವೆ
ಪ್ರಣಯದೌತಣವ ನೀಡು ಬಾರೆ
ರಸಲೋಕ ಸಂಚಾರ ಮಾಡೋಣ ಬಾರೆ
ರಚನೆ: ಶಶಿಕುಮಾರ್ ವಿ. ಕುಲಾಲ್
No comments:
Post a Comment